ಜಲಸಂಧಿ : ಜಲಭಾಧೆ ತೀರಿಸಿಕೊಳ್ಳಲು ಇರುವ ಸಂದಿ
ಬಡ್ತ : ಬಡ್ತಿ ಕೊಟ್ಟಾದಮೇಲೆ
ಸರ್ವಾಧಿಕಾರ : ಸಪ್ಲೈಯರ್ನ ಅಧಿಕಾರ
ಎಡಪ್ಯಾಂಟೀಯರು : ಪ್ಯಾಂಟ್ ಹಾಕಿಕೊಳ್ಳುವಾಗ ಎಡಗಾಲನ್ನು ಮೊದಲು ಹಾಕುವವರು
ಬ್ರೇಕಿಂಗ್ ನ್ಯೂಸ್ : ದಿನವೆಲ್ಲಾ ಆಗಾಗ ಬರುವ ಅದೇ “ಕಿತ್ತುಹೋದ” ಸುದ್ದಿ!
ಜಲಸಂಧಿ : ಜಲಭಾಧೆ ತೀರಿಸಿಕೊಳ್ಳಲು ಇರುವ ಸಂದಿ
ಬಡ್ತ : ಬಡ್ತಿ ಕೊಟ್ಟಾದಮೇಲೆ
ಸರ್ವಾಧಿಕಾರ : ಸಪ್ಲೈಯರ್ನ ಅಧಿಕಾರ
ಎಡಪ್ಯಾಂಟೀಯರು : ಪ್ಯಾಂಟ್ ಹಾಕಿಕೊಳ್ಳುವಾಗ ಎಡಗಾಲನ್ನು ಮೊದಲು ಹಾಕುವವರು
ಬ್ರೇಕಿಂಗ್ ನ್ಯೂಸ್ : ದಿನವೆಲ್ಲಾ ಆಗಾಗ ಬರುವ ಅದೇ “ಕಿತ್ತುಹೋದ” ಸುದ್ದಿ!
Hahaha!! 🙂
Welcome!!
-Tina
ಟೀನಾ,
ನಿಮಗೆ ಅಪಾರ್ಥಕೋಶಕ್ಕೆ ಸ್ವಾಗತ. ಅಪಾರ್ಥಕೋಶ ಪ್ರಾರಂಭವಾದಾಗ ಪ್ರೋತ್ಸಾಹಿಸಿದವರು ನೀವು. ಮೆಚ್ಚಿಕೊಂಡವರು ನೀವು. ಅಪಾರ್ಥಕೋಶ ಮತ್ತೊಮ್ಮೆ ಪುನರಾರಂಭ ಮಾಡಿದೆ. ನಿಮ್ಮ ಸಲಹೆ, ಬೆಂಬಲ ಸದಾ ಇರಲೆಂದು ಬಯಸುತ್ತೇನೆ.
ಹೊಸ ಅಪಾರ್ಥಗಳು ಕಂಡಕೂಡಲೆ ಒಮ್ಮೆ ಕಣ್ಣುಹಾಯಿಸಿ.
ನಿಮ್ಮವ
ಗಣೇಶ್
ನಮಸ್ತೆ,
ನಿಮ್ಮ ’ಅಪಾರ್ಥ’ ಬ್ಲಾಗನ್ನು ಇವತ್ತು ನೋಡಿದೆ. ಒಳ್ಲೇ ಮಜವಾಗಿದೆ. ಇನ್ನಷ್ಟು ಹೀಗೆ ಬರುತ್ತಿರಲಿ.
ಥ್ಯಾಂಕ್ಸ್
ವಿಕಾಸರೇ, ನಿಮಗೆ ಸ್ವಾಗತ. ಆಗಾಗ ಕಣ್ಣು ಹಾಯಿಸುತ್ತಿರಿ ಅಪಾರ್ಥಗಳ ಮೇಲೆ.
ಧನ್ಯವಾದಗಳು.
ಗಣೇಶ್.
ಮಸ್ತ್ ಮಜಾ ಇದೆ ಗುರೂ… ಟಿಮಿಕ್ಶ್ನರಿ ತರಹ(ಬೀಚಿ)…
ಸುಪರ್ರ್….
ಅಂದ ಹಾಗೆ ಈ “ಬ್ಲಾಗಿಗರ ಲೆಕ್ಕಿಗ” ಅದನ್ನ ಹೇಗೆ ಹಾಕಿದ್ರಿ ಅಂಥ ನಂಗೆ ಸ್ವಲ್ಪ ಹೆಳ್ತೀರಾ…
ಮೇಲ್ ಮಾಡಿ: shishir.hegde@tcs.com
-Shishir Hegde Muroor