ಅಪಾರ್ಥ ಕೋಶ ಇತ್ತೀಚೆಗೆ ಬರೆಯೋದು ನಿಲ್ಸಿಬಿಟ್ಟಿದ್ದೆ. ಈಗ ಸುರು ಹಚ್ಚಿಕೊಳ್ಳೋಣ ಅಂತಿದೀನಿ. ಜೊತೆಗೆ ಒಂದಿಷ್ಟು ಚಮಕ್ ಚಮಕ್ ಕೂಡಾ ನೀಡಬೇಕಿದೆ ಬ್ಲಾಗಿಗೆ. ಪಂಚ್ ಲೈನ್ ನಂತೇನೇ ಇದೂ ಬಂದ್ರೆ ಚೆಂದ ಅಂದ್ಕೊಂಡಿದೀನಿ.
ನನ್ನ ಇನ್ನೆರಡು ಬ್ಲಾಗುಗಳ ಬಗ್ಗೆ ಕಣ್ಣುಹಾಯಿಸಿ.
ಪ್ರತಿಸ್ಪಂದನ
ಪಂಚ್ ಲೈನ್