Apartha kosha

ಅಪಾರ್ಥಗಳು – ಉದ್ರಿಕ್ತ , ಪ್ರೆಸ್ತಾಪ, ಅಡಪಂಥೀಯ, ನಡುಪಂಥೀಯ, ನಿರ್ಬಲಪಂಥೀಯ

May 23, 2008 · 1 Comment

ಉದ್ರಿಕ್ತ : ಉದ್ರಿ ಕೇಳಿದಾಗ..!

 

ಪ್ರೆಸ್ತಾಪ : ಬಿಸಿಯೇರಿದ ಪತ್ರಿಕಾಗೋಷ್ಠಿ

 

ಅಡಪಂಥೀಯ : ರಾಜಕೀಯಕ್ಕಾಗಿ ತತ್ವ, ಆದರ್ಶ ಸಿದ್ಧಾಂತ “ಮುಂತಾದವು”ಗಳನ್ನು ಅಡವಿಡುವಾತ..!

 

ನಡುಪಂಥೀಯ : ಎಡಪಂಥೀಯ-ಬಲಪಂಥೀಯ ದಂಪತಿಗಳಿಗೆ ಜನಿಸಿದವ.

 

ನಿರ್ಬಲಪಂಥೀಯ : ಬಲಪಂಥೀಯತೆಯ ವಿರುದ್ಧಾರ್ಥಕ ಶಬ್ಧ, ಬಲಪಂಥೀಯತೆ ಮನಸ್ಥಿತಿ ಇಲ್ಲದವನು

Categories: Blogroll
Tagged: , , , ,