Apartha kosha

ಅಪಾರ್ಥಗಳು – Edible Oil, ಶೇಪಿಣಿ, Northen Alliance, ಅಲೆಗ್ಝಾಂಡರ್, ನಾರ್ತಿಂಡಿ, ನಾರ್ತಿಂಡಿಯನ್

May 3, 2008 · 2 Comments

Edible Oil : ಎಡೆಬಲ್ಲ ಆಯಿಲ್, ತುಪ್ಪ

 

ಶೇಪಿಣಿ : ಉತ್ತಮವಾಗಿ ‘ಫಿಗರ್’, ಶೇಪ್ maintain ಮಾಡಿರುವಾಕೆ

 

Northen allaiacne : ನಾರದನ ತಂಡ

 

ಅಲೆಗ್ಝಾಂಡರ್ : ಜಗತ್ತಿನಲ್ಲಿ ಅಲೆಯೆಬ್ಬಿಸಿ ಅಲೆಡಾಡಿದಾತ.

 

ನಾರ್ತಿಂಡಿ : ಉತ್ತರ ಭಾರತದ ತಿಂಡಿ

 

ನಾರ್ತಿಂಡಿಯನ್ : ನಾರ್ತಿಂಡಿ ಭಕ್ಷಕ


Categories: Blogroll
Tagged: , , , , , ,

2 responses so far ↓

  • jomon // May 22, 2008 at 12:05 pm | Reply

    ನಮಸ್ಕಾರ..

    ಎಲ್ಲ ಅಪಾರ್ಥಗಳೂ ಇಷ್ಟವಾದವು. ಬ್ಲಾಗ್ ಸೊಗಸಾಗಿದೆ.

  • @mbi // May 11, 2009 at 5:34 am | Reply

    ನಾರ್ತಿಂಡಿ : ಈ ಪದಕ್ಕೆ ಇನ್ನೆರಡರ್ಥಗಳಿವೆ ಅನ್ನುಸ್ತು. ಒಂದು, ಸಂಪೂರ್ಣ ನಾರಿನಿಂದ ಮಾಡಿದ ತಿಂಡಿ ಅಂತ. ಇನ್ನೊಂದು, ಮಾಡಿದ ತಿಂಡಿ ತುಂಬಾ ವಾಸನೆ ಬರ್ತಿದೆ ಅಂತ. ಅಲ್ವೇ ಮಾರಾಯ್ರೆ?

    @mbi

Leave a Comment