ಉದ್ರಿಕ್ತ : ಉದ್ರಿ ಕೇಳಿದಾಗ..!
ಪ್ರೆಸ್ತಾಪ : ಬಿಸಿಯೇರಿದ ಪತ್ರಿಕಾಗೋಷ್ಠಿ
ಅಡಪಂಥೀಯ : ರಾಜಕೀಯಕ್ಕಾಗಿ ತತ್ವ, ಆದರ್ಶ ಸಿದ್ಧಾಂತ “ಮುಂತಾದವು”ಗಳನ್ನು ಅಡವಿಡುವಾತ..!
ನಡುಪಂಥೀಯ : ಎಡಪಂಥೀಯ-ಬಲಪಂಥೀಯ ದಂಪತಿಗಳಿಗೆ ಜನಿಸಿದವ.
ನಿರ್ಬಲಪಂಥೀಯ : ಬಲಪಂಥೀಯತೆಯ ವಿರುದ್ಧಾರ್ಥಕ ಶಬ್ಧ, ಬಲಪಂಥೀಯತೆ ಮನಸ್ಥಿತಿ ಇಲ್ಲದವನು
Categories: Blogroll
Tagged: ಅಡಪಂಥೀಯ, ಉದ್ರಿಕ್ತ, ನಡುಪಂಥೀಯ, ನಿರ್ಬಲಪಂಥೀಯ, ಪ್ರೆಸ್ತಾಪ
Edible Oil : ಎಡೆಬಲ್ಲ ಆಯಿಲ್, ತುಪ್ಪ
ಶೇಪಿಣಿ : ಉತ್ತಮವಾಗಿ ‘ಫಿಗರ್’, ಶೇಪ್ maintain ಮಾಡಿರುವಾಕೆ
Northen allaiacne : ನಾರದನ ತಂಡ
ಅಲೆಗ್ಝಾಂಡರ್ : ಜಗತ್ತಿನಲ್ಲಿ ಅಲೆಯೆಬ್ಬಿಸಿ ಅಲೆಡಾಡಿದಾತ.
ನಾರ್ತಿಂಡಿ : ಉತ್ತರ ಭಾರತದ ತಿಂಡಿ
ನಾರ್ತಿಂಡಿಯನ್ : ನಾರ್ತಿಂಡಿ ಭಕ್ಷಕ
Categories: Blogroll
Tagged: ಅಪಾರ್ಥಕೋಶ, ಅಲೆಗ್ಝಾಂಡರ್, ನಾರ್ತಿಂಡಿ, ನಾರ್ತಿಂಡಿಯನ್, ಶೇಪಿಣಿ, Edible Oil, Northen Alliance